ಇನ್ನರ್ ಇಂಜಿನಿಯರಿಂಗ್ ರಿಟ್ರೀಟ್‍

ಕೊಯಮತ್ತೂರಿನ ಈಶಾ ಯೋಗ ಕೇಂದ್ರದಲ್ಲಿ ನೀಡಲಾಗುವ ವಸತಿ ರಿಟ್ರೀಟ್ ಕಾರ್ಯಕ್ರಮ, ಇನ್ನರ್ ಇಂಜಿನಿಯರಿಂಗ್ ಆನ್‍ಲೈನ್‍ನ ಅಂಶ, ಶಾಂಭವಿ ಮಹಾಮುದ್ರಾ ಕ್ರಿಯಾದ ನೇರ ಪ್ರಸರಣ ಮತ್ತು ಇತರ ಮುಖ್ಯ ಅಂಶಗಳನ್ನು ಒಳಗೊಂಡಿದ್ದು ನಿಮಗೆ ತಲ್ಲೀನತೆಯ ಹಾಗು ಪುನಶ್ಚೇತನದ ಅನುಭವ ನೀಡುತ್ತದೆ.

ಈಶಾ ಇನ್ಸ್ಟಿಟ್ಯೂಟ್ ಆಫ಼್ ಇನ್ನರ್ ಸೈನ್ಸ್ ನಲ್ಲಿ ನಡೆಸಲ್ಪಡುವ ಮುಂಬರುವ ಕಾರ್ಯಕ್ರಮಗಳು: