ಇನ್ನರ್ ಎಂಜಿನಿಯರಿಂಗ್ ಆನ್ಲೈನ್ ಪೂರ್ಣಗೊಳಿಸಿದವರಿಗೆ ಲಭ್ಯವಿದ್ದು, ಈ ಕಾರ್ಯಕ್ರಮದಲ್ಲಿ ಶಾಂಭವಿ ಮಹಾಮುದ್ರ ಕ್ರಿಯಾವನ್ನು ಕಲಿಸುವ ಮೂಲಕ ಆನ್ಲೈನ್ ಕೋರ್ಸ್ನ ನಿಮ್ಮ ಅನುಭವವನ್ನು ಗಾಢವಾಗಿಸಲು ನಿಮಗೆ ಅವಕಾಶ ಮಾಡಿಕೊಡುತ್ತದೆ. ಶಾಂಭವಿ ಮಹಾಮುದ್ರ ಕ್ರಿಯಾಪೂರ್ವಸಿದ್ಧತೆ, ಪುನಶ್ಚೇತನ ಮತ್ತು ಉತ್ತೇಜನಕ್ಕಾದ, ಕೆಲವು ಆಸನಗಳ ಜೊತೆಗೆ ಉಸಿರಾಟದ ವಿಧಾನವನ್ನು ಒಳಗೊಂಡಿರುವ ಪ್ರಬಲ ಮತ್ತು ಶುದ್ಧೀಕರಿಸುವ ವಿಧಾನ
ಪೂರ್ವಾಪೇಕ್ಷಿತ: ಇನ್ನರ್ ಇಂಜಿನಿಯರಿಂಗ್ ಆನ್ಲೈನ್
ನಿಮ್ಮ ಸ್ಥಳದ ಅನುಗುಣವಾಗಿ ಶಿಫಾರಸು ಮಾಡಿದ ಕಾರ್ಯಕ್ರಮ:
© 2019, Isha Foundation, Inc.
ನಿಯಮಗಳು ಮತ್ತು ಷರತ್ತುಗಳು. |
ಗೌಪ್ಯತಾ ನೀತಿ. | Powered by Fastly