ಯೋಗಿ, ಗುರು ಮತ್ತು ದಾರ್ಶನಿಕರಾದ ಸದ್ಗುರುಗಳೊಂದಿಗೆ ನಿಮ್ಮ ಜೀವನವನ್ನು ಪರಿವರ್ತಿಸಿಕೊಳ್ಳಿ
ನ್ಯೂಯಾರ್ಕ್ ಟೈಮ್ಸ್ ಬೆಸ್ಟ್ ಸೆಲ್ಲಿಂಗ್ ಲೇಖಕ
ಭಾರತದ 50 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ಹೆಸರಿಸಲ್ಪಟ್ಟವರು
ಅಸಾಧಾರಣ ಸೇವೆ, ಪರಿಸರ ಮತ್ತು ಸಾಮಾಜಿಕ ಕಾರ್ಯಗಳಿಗಾಗಿ ರಾಷ್ಟ್ರಾಧ್ಯಕ್ಷರಿಂದ ಪ್ರಶಸ್ತಿಗಳನ್ನು ಪಡೆದವರು
ನ್ಯೂಯಾರ್ಕ್ ಟೈಮ್ಸ್ ಬೆಸ್ಟ್ ಸೆಲ್ಲಿಂಗ್ ಲೇಖಕ
ಭಾರತದ 50 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ಹೆಸರಿಸಲ್ಪಟ್ಟವರು
ಅಸಾಧಾರಣ ಸೇವೆ, ಪರಿಸರ ಮತ್ತು ಸಾಮಾಜಿಕ ಕಾರ್ಯಗಳಿಗಾಗಿ ರಾಷ್ಟ್ರಾಧ್ಯಕ್ಷರಿಂದ ಪ್ರಶಸ್ತಿಗಳನ್ನು ಪಡೆದವರು
"ಬಾಹ್ಯ ಪ್ರಪಂಚದಲ್ಲಿ ಯೋಗಕ್ಷೇಮಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಇರುವಂತೆಯೇ, ಆಂತರಿಕ ಯೋಗಕ್ಷೇಮಕ್ಕಾಗಿ ಕೂಡ ವಿಜ್ಞಾನ ಮತ್ತು ತಂತ್ರಜ್ಞಾನದ ಸಂಪೂರ್ಣ ಆಯಾಮವಿದೆ . "
—ಸದ್ಗುರು
ಇನ್ನರ್ ಇಂಜಿನಿಯರಿಂಗ್ ಯೋಗ ವಿಜ್ಞಾನದಿಂದ ಆರಿಸಲ್ಪಟ್ಟ ಯೋಗಕ್ಷೇಮಕ್ಕಾದ ತಂತ್ರಜ್ಞಾನವಾಗಿದೆ. ವೈಯಕ್ತಿಕ ಬೆಳವಣಿಗೆಗೆ ಇದನ್ನೊಂದು ಸಮಗ್ರ ಕೋರ್ಸ್ ಆಗಿ ಅರ್ಪಿಸಲಾಗುತ್ತದೆ, ಇದು ನಿಮ್ಮ ಜೀವನ, ನಿಮ್ಮ ಉದ್ಯೋಗ ಮತ್ತು ನಿಮ್ಮ ಬದುಕನ್ನು ನೀವು ಗ್ರಹಿಸುವ ಮತ್ತು ಅನುಭವಿಸುವ ರೀತಿಯಲ್ಲಿ ಬದಲಾವಣೆಯನ್ನು ತರುತ್ತದೆ.
ಸ್ವಯಂ ಪರಿವರ್ತನೆಯ ಶಕ್ತಿಯುತ ಪ್ರಕ್ರಿಯೆಗಳು, ಸಾಂಪ್ರದಾಯಿಕ ಯೋಗದಿಂದ ಪಡೆದ ಸಾರ, ಜೀವನದ ಪ್ರಮುಖ ಅಂಶಗಳನ್ನು ಅರಿಯಲು ಬೇಕಾದ ಧ್ಯಾನಗಳು ಮತ್ತು ಪ್ರಾಚೀನ ಜ್ಞಾನದ ರಹಸ್ಯಗಳ ಮೂಲಕ ನಿಮ್ಮೊಳಗಿನ ಅತ್ಯುನ್ನತ ಸಾಮರ್ಥ್ಯವನ್ನು ಹೊರತರುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಇನ್ನರ್ ಇಂಜಿನಿಯರಿಂಗ್ ಸ್ವಯಂ ಪರಿಶೋಧನೆ ಮತ್ತು ಪರಿವರ್ತನೆಗಾದ ಒಂದು ಅನನ್ಯ ಅವಕಾಶವಾಗಿದ್ದು, ಇದರಿಂದ ತೃಪ್ತಿ ಮತ್ತು ಆನಂದದ ಜೀವನವನ್ನು ಪಡೆಯಬಹುದು.
ಇನ್ನರ್ ಇಂಜಿನಿಯರಿಂಗ್ ಕೋರ್ಸ್ ಆನ್ಲೈನ್ ಮತ್ತು ವೈಯಕ್ತಿಕವಾಗಿ ವಿವಿಧ ಸ್ವರೂಪಗಳಲ್ಲಿ ಲಭ್ಯವಿದೆ.
Inner Engineering Completion Online offers the powerful 21 minutes practice, ಶಾಂಭವಿ ಮಹಾಮುದ್ರ ಕ್ರಿಯಾ which has a direct impact on the level of your life energies. The program offers an experience as close to a live session as possible with the support of volunteers catering to the needs of each participant.
ಪೂರ್ವಾಪೇಕ್ಷಿತ: Completion of all seven Inner Engineering Online sessions
Available to those who have completed Inner Engineering Online, Inner Engineering Completion offers the transmission of a transformative 21-minute practice called ಶಾಂಭವಿ ಮಹಾಮುದ್ರ ಕ್ರಿಯಾ.
ಪೂರ್ವಾಪೇಕ್ಷಿತ: Completion of all seven Inner Engineering Online sessions
ಕೊಯಮತ್ತೂರಿನ ಈಶಾ ಯೋಗ ಕೇಂದ್ರದ ನೈಸರ್ಗಿಕ ವಾತಾವರಣದ ಮಧ್ಯೆ ನೀಡಲಾಗುವ ಪುಶ್ಚೇತನಕ್ಕಾದ ಈ ವಸತಿ ಕಾರ್ಯಕ್ರಮ, ಇನ್ನರ್ ಎಂಜಿನಿಯರಿಂಗ್ ಆನ್ಲೈನ್ ಸಾಧನಗಳನ್ನು ಮತ್ತು ಶಾಂಭವಿ ಮಹಾಮುದ್ರ ಕ್ರಿಯಾ ಒಬ್ಬರ ಪರಿವರ್ತನೆಗಾದ 21 ನಿಮಿಷಗಳ ಅಭ್ಯಾಸದ ಪ್ರಸರಣವನ್ನು ಒಳಗೊಂಡಿರುತ್ತದೆ. ರಿಟ್ರೀಟ್ ಕಾರ್ಯಕ್ರಮವು ಪುನಶ್ಚೇತನಗೊಳಿಸುವಂತಹ ಆರೋಗ್ಯಕರ ತಾಜಾ ಆಹಾರವನ್ನೂ ಒಳಗೊಂಡಿರುತ್ತದೆ.
ಯಾವುದೇ ಪೂರ್ವಾಪೇಕ್ಷಿತ ಇಲ್ಲ
ಇನ್ನರ್ ಇಂಜಿನಿಯರಿಂಗ್ ಆನ್ಲೈನ್ ನಲ್ಲಿ ಭಾಗವಹಿಸಿದವರಲ್ಲಿ 50% ರಷ್ಟು ಒತ್ತಡ ಕಡಿಮೆಯಾಗಿದೆ
ಕಾರ್ಪೊರೇಟ್ ಪ್ರೋಗ್ರಾಂ ಸಂಶೋಧನಾ ಪಾಲುದಾರ:
ಇನ್ನರ್ ಇಂಜಿನಿಯರಿಂಗ್ ಆನ್ಲೈನ್ ಕಾರ್ಯಕ್ರಮದಿಂದ ಚೈತನ್ಯದಲ್ಲಿ, ಸಂತೋಷದಲ್ಲಿ ಮತ್ತು ಕೆಲಸದ ನಿರ್ವಹಣೆಯಲ್ಲಿ ಗಮನಾರ್ಹವಾಗಿ ಹೆಚ್ಚಳವಾಗುತ್ತದೆ.
ಕಾರ್ಪೊರೇಟ್ ಪ್ರೋಗ್ರಾಂ ಸಂಶೋಧನಾ ಪಾಲುದಾರ:
© 2022, Isha Foundation, Inc.
ನಿಯಮಗಳು ಮತ್ತು ಷರತ್ತುಗಳು. |
ಗೌಪ್ಯತಾ ನೀತಿ. | Powered by Fastly